EPISODE · May 23, 2024 · 6 MIN
S1EP - 434 : ನರಿ ಹಾಗೂ ರಣಹದ್ದಿನ ಸ್ವಾರ್ಥ ಮುಖವಾಡ | Story of Selfishness
from Sandhyavani | ಸಂಧ್ಯಾವಾಣಿ · host Udayavani
ಮಹಾಭಾರತದ ಶಾಂತಿ ಪರ್ವದಲ್ಲಿ ಭೀಷ್ಮ ಪಿತಾಮಹರು ಧರ್ಮರಾಯರಿಗೆ ಹೇಳಿದ ಕಥೆಯಿದು. ಒಂದಾನೊಂದು ಕಾಲದಲ್ಲಿ ಬ್ರಾಹ್ಮಣ ದಂಪತಿಗೆ ಬಹಳಾ ಕಾಲ ಸಂತತಿ ಇರಲಿಲ್ಲ.. ಕಡೆಗೂ ಒಂದು ಮಗು ಆಯಿತು ಹುಣ್ಣೆಮೆ ಚಂದಿರನಹಾಗಿದ್ದ ಆ ಮುಗುವನ್ನ ನೋಡಿ ಆ ದಂಪತಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ.. ಆದರೆ .. ಪೂರ್ತಿ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP - 434 : ನರಿ ಹಾಗೂ ರಣಹದ್ದಿನ ಸ್ವಾರ್ಥ ಮುಖವಾಡ | Story of Selfishness
No transcript for this episode yet
Similar Episodes
No similar episodes found.
Similar Podcasts
No similar podcasts found.