EPISODE · Jun 29, 2024 · 6 MIN
S1EP - 443: ಮಹಾ ಮಠದ ಉತ್ತರಾಧಿಕಾರಿ | Successor to Maha Mata
from Sandhyavani | ಸಂಧ್ಯಾವಾಣಿ · host Udayavani
ಮಹಾ ಮಠದ ಪರಮಾಚಾರ್ಯ ಪೀಠಕ್ಕೆ ಆಯ್ಕೆ ನಡೀತಾ ಇತ್ತು ಪರಮಾಚಾರ್ಯರು ಹರಯದವನೊಬ್ಬನನ್ನ ಆಯ್ಕೆ ಮಾಡಿದ್ರು, ನೆರೆದವರಿಗೆ ಒಂದು ತರಹದ ನಿರಾಸೆ ಆಯ್ತು ಬಹಳಷ್ಟು ಅನುಭವ ಇದ್ದವನ ಹಾಗೆ ಕಾಣ್ತಾ ಇಲ್ಲ, ಗುರುಗಳು ಇವನನ್ನ ಹೇಗೆ ಆಯ್ಕೆ ಮಾಡಿದ್ರು ? ವಿದ್ಯೆಯಿಂದ, ಅನುಭವದಿಂದ , ವಯಸ್ಸಿನಿಂದ ಕೂಡ ಮಾಗಿದವರು ಇದ್ದಾಗಲೂ ಕೂಡ ಈ ಹುಡುಗ ಹೇಗೆ ಆಯ್ಕೆಯಾದ ? ಆಗ ... ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP - 443: ಮಹಾ ಮಠದ ಉತ್ತರಾಧಿಕಾರಿ | Successor to Maha Mata
No transcript for this episode yet
Similar Episodes
No similar episodes found.
Similar Podcasts
No similar podcasts found.