S1EP - 449: ಸಾತ್ವಿಕ ಹಾಗು ದೈವಭಕ್ತ ಬರ್ಬರಿ | Story from Mahabharata episode artwork

EPISODE · Jul 20, 2024 · 6 MIN

S1EP - 449: ಸಾತ್ವಿಕ ಹಾಗು ದೈವಭಕ್ತ ಬರ್ಬರಿ | Story from Mahabharata

from Sandhyavani | ಸಂಧ್ಯಾವಾಣಿ · host Udayavani

ಅರ್ಜುನನ ಮೊಮ್ಮಗ, ಅಂದ್ರೆ .. ಅರ್ಜುನನ ಮಗ ಘಟೋದ್ಗಜನ ಮಗ 'ಬರ್ಬರಿ' ಮಹಾನ್ ಸಾತ್ವಿಕ ಹಾಗು ದೈವ ಭಕ್ತ.. ಅವನ ಬದುಕಿನ ಘಟನೆ ಇದು. ಒಂದು ಬಾರಿ ಋಷಿ ಮುನಿಗಳು ಅಪೂರ್ವವಾದ ಯಾಗದ ಸಂಕಲ್ಪವೊಂದನ್ನು ಮಾಡಿದರು. ಲೋಕಹಿತಕ್ಕಾಗಿ ಮಾಡುವ ಈ ಯಜ್ಞಕ್ಕೆ ಯಾವುದೇ ವಿಗ್ನವಾಗದಂತೆ ಕಾಯುವ ವೀರ ಧೀರನ ಅಗತ್ಯ ಇತ್ತು. ಬರ್ಬರಿಯೇ ಈ ಕೆಲಸಕ್ಕೆ ಯೋಗ್ಯ ಎಂದು ಅವನಲ್ಲಿ ವಿನಂತಿ ಮಾಡಿದರು.. ಆಗ .. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

Episode metadata supplied by the publisher feed · Published Jul 20, 2024

Embed this episode

NOW PLAYING

S1EP - 449: ಸಾತ್ವಿಕ ಹಾಗು ದೈವಭಕ್ತ ಬರ್ಬರಿ | Story from Mahabharata

0:00 6:05

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of Sandhyavani | ಸಂಧ್ಯಾವಾಣಿ?

This episode is 6 minutes long.

When was this Sandhyavani | ಸಂಧ್ಯಾವಾಣಿ episode published?

This episode was published on July 20, 2024.

Can I download this Sandhyavani | ಸಂಧ್ಯಾವಾಣಿ episode?

Yes. Use the download control on the episode player to save the publisher-provided media file.
URL copied to clipboard!