EPISODE · Aug 29, 2024 · 5 MIN
S1EP - 456:ನಂಟಿನ ಗಂಟಿನ ಪರಮಾರ್ಥವೇನು?.Everything in this world is related to each other
from Sandhyavani | ಸಂಧ್ಯಾವಾಣಿ · host Udayavani
ಧರಣಿ ಕಿರಣದ ನಂಟು ಗಗನ ಸಲಿಲದ ನಂಟು, ಧರಣಿ ಚಲನೆಯ ನಂಟು,ಮರುತನೊಳ್ ನುಂಟು. ಪರಿಪರಿಯ ನಂಟುಗಳ್'ಇನ್ನೊಂದಕ್ಕ್ ಅಂಟಿ.. ವಿಶ್ವ. ಕಿರಿದು ಪಿರಿದೊಂದುಂಟು ಮಂಕುತಿಮ್ಮ. ಈ ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಒಂದಕ್ಕೊಂದು ಸಂಬಂಧ ಇದೆ... ಸೂರ್ಯನ ಬೆಳಕಿಗೂ ಈ ಭೂಮಿಗೂ ಎಲ್ಲದಕ್ಕೂ ಒಂದಕ್ಕೊಂದು ನಂಟಿದೆ. ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP - 456:ನಂಟಿನ ಗಂಟಿನ ಪರಮಾರ್ಥವೇನು?.Everything in this world is related to each other
No transcript for this episode yet
Similar Episodes
No similar episodes found.
Similar Podcasts
No similar podcasts found.