EPISODE · Sep 5, 2024 · 6 MIN
S1EP - 457: ಕಷ್ಟಗಳು ಯಾಕಾಗಿ ಬರುತ್ತವೆ ? | Why do difficulties arise?
from Sandhyavani | ಸಂಧ್ಯಾವಾಣಿ · host Udayavani
S1EP - 457: ಕಷ್ಟಗಳು ಯಾಕಾಗಿ ಬರುತ್ತವೆ ? | Why do difficulties arise? ಒಂದು ದಿನ ಪ್ರಯಾಣಿಕನೊಬ್ಬ ಬಿರು ಬೇಸಿಗೆಗೆ ಬಳಲಿ ವಿಶ್ರಾಂತಿ ಬಯಸಿದ . ಆಗ ದೂರದಲ್ಲಿ ಒಂದು ಮರ ಕಾಣಿಸಿತು. ಅಲ್ಲಿಗೆ ಹೋಗಿ ನೋಡಿದಾಗ ಅಲ್ಲೊಬ್ಬ ಮಲಗಿದ್ದ. ಆದರೆ ಅವನ ಎದೆ ಮೇಲೆ ಏನೋ ಚಲಿಸುತ್ತಿತ್ತು. ಅದೇನದು? ಯಾರು ಈ ವ್ಯಕ್ತಿ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP - 457: ಕಷ್ಟಗಳು ಯಾಕಾಗಿ ಬರುತ್ತವೆ ? | Why do difficulties arise?
No transcript for this episode yet
Similar Episodes
No similar episodes found.
Similar Podcasts
No similar podcasts found.