EPISODE · Oct 10, 2024 · 8 MIN
S1EP - 463 :ಬಡವನ ಮಗಳ ಮದುವೆ|Marriage of a poor man's daughter
from Sandhyavani | ಸಂಧ್ಯಾವಾಣಿ · host Udayavani
ಸಜ್ಜನನೊಬ್ಬನ ಮಗಳ ಮದುವೆ ನಿಶ್ಚಯವಾಗಿತ್ತು, ಯೋಗ್ಯನಾದ ವರ ಸಿಕ್ಕಿದ್ದಾನೆ ಆದರೆ ತನ್ನ ಸಾಮರ್ಥ್ಯಕ್ಕೆ ಮೀರಿದ ಸಂಬಂಧ ಎಂದು ದ್ವಂದ್ವದಲ್ಲಿ ಸಿಲುಕಿ ಕಷ್ಟ ಪಡ್ತಾ ಇದ್ದ.. ಕಡೆಗೆ ಬಹಳಾ ಅಳೆದು ಸುರಿದು ತನಗೆ ಬೇಕಾಗುವ ಆರ್ಥಿಕ ಸಹಾಯವನ್ನ ತಾನು ನಂಬುವ ಗುರುಗಳನ್ನು ಕೇಳೋಣ ಅಂದುಕೊಂಡ ಆಗ.. ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP - 463 :ಬಡವನ ಮಗಳ ಮದುವೆ|Marriage of a poor man's daughter
No transcript for this episode yet
Similar Episodes
No similar episodes found.
Similar Podcasts
No similar podcasts found.