EPISODE · Oct 19, 2024 · 6 MIN
S1EP - 465 : ಮಗ ಸಮುದ್ರದಲ್ಲಿ ಮುಳುಗಿಹೋದಾಗ| When the son drowned in the sea
from Sandhyavani | ಸಂಧ್ಯಾವಾಣಿ · host Udayavani
S1EP - 465 : :ಮಗ ಸಮುದ್ರದಲ್ಲಿ ಮುಳುಗಿಹೋದಾಗ When the son drowned in the sea ತಾಯಿ ಮತ್ತು ಮಗ ಸಮುದ್ರದ ತೀರದಲ್ಲಿ ಆಟ ಆಡುತ್ತಿದ್ದರು. ಸುಂದರ ಕ್ಷಣಗಳನ್ನು ಸವಿಯುತ್ತಿದ್ದರು . ಇನ್ನೇನು ಆಟ ಮುಗಿಸಿ ಮರಳಿ ಮನೆ ಕಡೆ ಹೊರಡುವಾಗ ಆ ಘಟನೆ ನಡೆಯಿತು. ದೊಡ್ಡ ಅಲೆಯೊಂದು ಅವರತ್ತ ಅಪ್ಪಳಿಸಿ ಬಂತು . ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP - 465 : ಮಗ ಸಮುದ್ರದಲ್ಲಿ ಮುಳುಗಿಹೋದಾಗ| When the son drowned in the sea
No transcript for this episode yet
Similar Episodes
No similar episodes found.
Similar Podcasts
No similar podcasts found.