EPISODE · Nov 28, 2024 · 5 MIN
S1EP - 474 :ಸಂತನನ್ನು ಕಾಣಲು ಬಂದ ರಾಜ | The king came to see the santha
from Sandhyavani | ಸಂಧ್ಯಾವಾಣಿ · host Udayavani
S1EP - 474 : ಸಂತನನ್ನು ಕಾಣಲು ಬಂದ ರಾಜ | The king came to see the santha ದೇಶದ ರಾಜ ಸಂತರೊಬ್ಬರ ಬಗ್ಗೆ ಕೇಳಿದ್ದ. ಅವರು ಮಹಾನ್ ವ್ಯಕ್ತಿಯಾಗಿದ್ದರು. ರಾಜರಿಗೆ ಅವರನ್ನ ಒಮ್ಮೆ ಕಾಣಬೇಕು ಅನ್ನಿಸಿತು. ಹೀಗಾಗಿ ಅವರನ್ನು ಕಾಣಲು ಅವರಿದ್ದಲ್ಲಿಗೆ ಬಂದ. ಆಗ ಒಂದು ಘಟನೆ ನಡೆಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP - 474 :ಸಂತನನ್ನು ಕಾಣಲು ಬಂದ ರಾಜ | The king came to see the santha
No transcript for this episode yet
Similar Episodes
No similar episodes found.
Similar Podcasts
No similar podcasts found.