EPISODE · Dec 17, 2024 · 6 MIN
S1EP - 479 :ಬುದ್ಧಿವಂತಿಕೆಯಿಂದ ಎಲ್ಲವನ್ನೂ ಸಾಧಿಸಬಹುದು|Everything can be achieved with intelligence
from Sandhyavani | ಸಂಧ್ಯಾವಾಣಿ · host Udayavani
S1EP - 479 :ಬುದ್ಧಿವಂತಿಕೆಯಿಂದ ಎಲ್ಲವನ್ನೂ ಸಾಧಿಸಬಹುದು|Everything can be achieved with intelligence ಇದೊಂದು ಗಮ್ಮತ್ತಿನ ಕಥೆ. ಒಂದಾನೊಂದು ಕಾಲದಲ್ಲಿ ಒಬ್ಬ ನಿವೃತ್ತ ವ್ಯಕ್ತಿ ಮುಂಬೈನ ಸಿರಿವಂತ ಬಡಾವಣೆಯಲ್ಲಿದ್ದ . ಇವನ ನಿವೃತ್ತಿ ವೇತನಕ್ಕಿಂತ ಇವನ ಜೀವನ ಶೈಲಿ ಬಹಳ ವೆಚ್ಚದಾಯಕವಾಗಿತ್ತು . ಹೀಗಾಗಿ ಆದಾಯ ತೆರಿಗೆ ಅಧಿಕಾರಿ ಗಳಿಗೆ ಇವನೊಂದು ತಲೆನೋವಾಗಿದ್ದ. ಹೀಗಾಗಿ ಅವರು ಈ ವ್ಯಕ್ತಿಯನ್ನು ಪರೀಕ್ಷೆ ಮಾಡಬೇಕು ಎಂದು ಮುಂದಾದರು . ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP - 479 :ಬುದ್ಧಿವಂತಿಕೆಯಿಂದ ಎಲ್ಲವನ್ನೂ ಸಾಧಿಸಬಹುದು|Everything can be achieved with intelligence
No transcript for this episode yet
Similar Episodes
No similar episodes found.
Similar Podcasts
No similar podcasts found.