EPISODE · Dec 17, 2024 · 6 MIN
S1EP - 480: ಪರಿಶುದ್ಧ ಮನಸ್ಸಿನವರು ಎಲ್ಲಿದ್ದರೂ ಅದು ಸ್ವರ್ಗವೇ !| How to create heaven
from Sandhyavani | ಸಂಧ್ಯಾವಾಣಿ · host Udayavani
S1EP - 480: ಪರಿಶುದ್ಧ ಮನಸ್ಸಿನವರು ಎಲ್ಲಿದ್ದರೂ ಅದು ಸ್ವರ್ಗವೇ !| How to create heaven ಒಬ್ಬನ ಆಯಸ್ಸು ತೀರಿತ್ತು, ಆತ ಮರಣ ಹೊಂದಿದ. ಬದುಕಿದ್ದಾಗ ತುಂಬಾ ಪುಣ್ಯ ಮಾಡಿದ್ದ. ಯಮದೂತರು, ಆತನನ್ನು ಕರೆದುಕೊಂಡು ಸ್ವರ್ಗಕ್ಕೆ ಹೋದರು. ಆದರೆ ಸ್ವರ್ಗದ ಕಡತದಲ್ಲಿ ಆತನ ಹೆಸರು ನೋಂದಾವಣೆಯಾಗಿರಲಿಲ್ಲ . ಕಾರಣ ಏನು ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP - 480: ಪರಿಶುದ್ಧ ಮನಸ್ಸಿನವರು ಎಲ್ಲಿದ್ದರೂ ಅದು ಸ್ವರ್ಗವೇ !| How to create heaven
No transcript for this episode yet
Similar Episodes
No similar episodes found.
Similar Podcasts
No similar podcasts found.