EPISODE · Jan 18, 2025 · 4 MIN
S1EP - 484:ಚಕ್ರವರ್ತಿಯ ಮನಸ್ಸಿನ ರಹಸ್ಯ! | The Secret of the Emperor's Mind!
from Sandhyavani | ಸಂಧ್ಯಾವಾಣಿ · host Udayavani
S1EP - 484: ಚಕ್ರವರ್ತಿಯ ಮನಸ್ಸಿನ ರಹಸ್ಯ! | The Secret of the Emperor's Mind! ಒಂದಾನೊಂದು ಕಾಲದಲ್ಲಿ ಒಬ್ಬ ಚಕ್ರವರ್ತಿ ಇದ್ದ. ವಿಶಾಲವಾದ ಸಾಮ್ರಾಜ್ಯ, ಸಂಪತ್ತು ಇದ್ದರೂ ಈತ ನಿರ್ಲಿಪ್ತನಾಗಿದ್ದ. ವರ್ಷಗಟ್ಟಲೆ ತಪ್ಪಸ್ಸು ಮಾಡಿದವರೂ ಕೂಡ ಈತನನ್ನು ಕಂಡು ಅಚ್ಚರಿಪಡುತ್ತಿದ್ದರು. ಹೀಗಿರುವಾಗ ಈತನ ಈ ಮನೋಭಾವನೆಯ ರಹಸ್ಯ ತಿಳಿಯಲು ಒಬ್ಬ ಬಂದ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP - 484:ಚಕ್ರವರ್ತಿಯ ಮನಸ್ಸಿನ ರಹಸ್ಯ! | The Secret of the Emperor's Mind!
No transcript for this episode yet
Similar Episodes
No similar episodes found.
Similar Podcasts
No similar podcasts found.