EPISODE · Feb 20, 2025 · 6 MIN
S1EP - 492:ಬದುಕು ಎಂಬ ನೂರು ಕನಸುಗಳು | A hundred dreams of life
from Sandhyavani | ಸಂಧ್ಯಾವಾಣಿ · host Udayavani
S1EP - 492:ಬದುಕು ಎಂಬ ನೂರು ಕನಸುಗಳು | A hundred dreams of lifeಬಳಲಿ ಬಂದವನಿಗೆ ಒಂದು ಸೂರು ಬೇಕಿತ್ತು. ಹಾದಿಯಲ್ಲಿ ಕಂಡ ಅದೆಷ್ಟೋ ಮನೆಗಳಲ್ಲಿ ಅವನಿಗೆ ತಂಗಲು ಸರಿ ಅನ್ನಿಸಲಿಲ್ಲ. ಕಟ್ಟ ಕಡೆಗೆ ಒಂದು ಮನೆ ಒಪ್ಪಿಗೆ ಆಯಿತು. ಒಳಗೆ ಹೋಗಿ ಉಂಡು- ತಿಂದು ನಿದ್ರೆಗೆ ಜಾರಿದ... ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP - 492:ಬದುಕು ಎಂಬ ನೂರು ಕನಸುಗಳು | A hundred dreams of life
No transcript for this episode yet
Similar Episodes
No similar episodes found.
Similar Podcasts
No similar podcasts found.