EPISODE · Mar 1, 2025 · 7 MIN
S1EP- 495 : ಮಾನಸಿಕ ಶಾಂತಿ ಹುಡುಕಿ ಹೊರಟ ರಾಜ | search of mental peace
from Sandhyavani | ಸಂಧ್ಯಾವಾಣಿ · host Udayavani
S1EP- 495 : ಮಾನಸಿಕ ಶಾಂತಿ ಹುಡುಕಿ ಹೊರಟ ರಾಜ | search of mental peaceಒಂದಾನೊಂದು ಊರಿನಲ್ಲಿ ಒಬ್ಬ ರಾಜ ಇದ್ದ . ಅವನ ಪ್ರಜಾಪ್ರೇಮದ ಕಥೆ ಎಲ್ಲೆಡೆ ಹರಡಿತ್ತು .ಎಲ್ಲರಿಗೂ ಅಚ್ಚುಮೆಚ್ಚಿನ ರಾಜನಾಗಿದ್ದ. ಆದರೆ ಅವನಿಗೆ ಎಲ್ಲಾ ಇದ್ದರೂ ಇನ್ನೂ ಏನೋ ಬೇಕು ಎನ್ನುವ ಭಾವನೆ ಇತ್ತು .ಇದಕ್ಕೆ ಪರಿಹಾರ ಹುಡುಕಿ ಹೊರಟ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 495 : ಮಾನಸಿಕ ಶಾಂತಿ ಹುಡುಕಿ ಹೊರಟ ರಾಜ | search of mental peace
No transcript for this episode yet
Similar Episodes
No similar episodes found.
Similar Podcasts
No similar podcasts found.