EPISODE · Mar 13, 2025 · 6 MIN
S1EP- 498 : ಮನುಷ್ಯ ತನ್ನ ಬದುಕಿಗೆ ಎಷ್ಟು ಹೊಂದಿಕೊಂಡಿರುತ್ತಾನೆ ?|How much is a person adapted to his life?
from Sandhyavani | ಸಂಧ್ಯಾವಾಣಿ · host Udayavani
S1EP- 498 : ಮನುಷ್ಯ ತನ್ನ ಬದುಕಿಗೆ ಎಷ್ಟು ಹೊಂದಿಕೊಂಡಿರುತ್ತಾನೆ ?|How much is a person adapted to his life?ಮನುಷ್ಯನು ತನ್ನ ಬದುಕನ್ನು ಬಹಳಷ್ಟು ಪ್ರೀತಿಸುತ್ತಾನೆ . ಬದುಕಬೇಕೆಂದು ನಾನಾ ಕೆಲಸದಲ್ಲಿ ತೊಡಗಿಕೊಳ್ಳುತ್ತಾನೆ ಒಟ್ಟಾರೆಯಾಗಿ ತನ್ನ ಬದುಕಿಗೆ ಅಂಟಿಕೊಂಡಿರುತ್ತಾನೆ . ಹೀಗೆ ಮನುಷ್ಯ ತನ್ನ ಬದುಕಿಗೆ ಎಷ್ಟು ಅಂಟಿಕೊಂಡಿರುತ್ತಾನೆ ಎಂಬುದನ್ನು ತಿಳಿಸುವ ಎರಡು ಕಥೆಗಳಿವೆ ಈ ಸುಂದರ ಕಥೆಗಳನ್ನು ಕೇಳಿ.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 498 : ಮನುಷ್ಯ ತನ್ನ ಬದುಕಿಗೆ ಎಷ್ಟು ಹೊಂದಿಕೊಂಡಿರುತ್ತಾನೆ ?|How much is a person adapted to his life?
No transcript for this episode yet
Similar Episodes
No similar episodes found.
Similar Podcasts
No similar podcasts found.