EPISODE · Mar 20, 2025 · 6 MIN
S1EP- 499:ಸುಖಿ ಜೀವನದ ತೊಂದರೆ| The problem with a happy life
from Sandhyavani | ಸಂಧ್ಯಾವಾಣಿ · host Udayavani
S1EP- 499:ಸುಖಿ ಜೀವನದ ತೊಂದರೆ The problem with a happy lifeಒಂದಾನೊಂದು ಊರಿನಲ್ಲಿ ಒಬ್ಬ ವ್ಯಾಪಾರಿ ಇದ್ದ . ಆತನಿಗೆ ಎರಡು ಗಂಡುಮಕ್ಕಳು. ಬಾಲ್ಯದಿಂದ ಮಕ್ಕಳಿಗೆ ಆತ ಸುಖಿ ಜೀವನ ನೀಡಿದ್ದ . ಅದೇ ಅವನಿಗೆ ಮುಂದೆ ತೊಂದರೆಯಾಯಿತು. ಅದೇನದು ಎಂಬ ಸುಂದರ ಕಥೆ ಕೇಳಿ.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 499:ಸುಖಿ ಜೀವನದ ತೊಂದರೆ| The problem with a happy life
No transcript for this episode yet
Similar Episodes
No similar episodes found.
Similar Podcasts
No similar podcasts found.