EPISODE · Apr 3, 2025 · 5 MIN
S1EP- 503:ನಾರದರ ಅಹಂಕಾರ ಶಮನ ಮಾಡಲು ಶ್ರೀ ಕೃಷ್ಣನ ಉಪಾಯ |Sri Krishna's idea
from Sandhyavani | ಸಂಧ್ಯಾವಾಣಿ · host Udayavani
S1EP- 503:ನಾರದರ ಅಹಂಕಾರ ಶಮನ ಮಾಡಲು ಶ್ರೀ ಕೃಷ್ಣನ ಉಪಾಯ |Sri Krishna's ideaಮಹರ್ಷಿ ನಾರದರಿಗೆ ತನಗಿಂತ ದೊಡ್ಡ ಭಕ್ತ ಯಾರು ಇಲ್ಲ ಎಂಬ ಅಹಂಕಾರ ಬಂದಿತ್ತು . ಇದನ್ನು ಸರಿಮಾಡಲು ಭಗವಾನ್ ಶ್ರೀ ಕೃಷ್ಣ ಒಂದು ಉಪಾಯ ಮಾಡಿದ ಆ ಮೂಲಕ ನಾರದರ ಅಹಂಕಾರ ಹೋಗಲಾಡಿಸಲು ಹೊರಟ. ಹಾಗಾದರೆ ಏನದು ಉಪಾಯ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 503:ನಾರದರ ಅಹಂಕಾರ ಶಮನ ಮಾಡಲು ಶ್ರೀ ಕೃಷ್ಣನ ಉಪಾಯ |Sri Krishna's idea
No transcript for this episode yet
Similar Episodes
No similar episodes found.
Similar Podcasts
No similar podcasts found.