EPISODE · Apr 4, 2025 · 6 MIN
S1EP- 504:ಇರುವುದರಲ್ಲಿ ಸಂತೋಷ ಪಟ್ಟರೆ ಸ್ವರ್ಗ ಸುಖ :Heaven
from Sandhyavani | ಸಂಧ್ಯಾವಾಣಿ · host Udayavani
S1EP- 504:ಇರುವುದರಲ್ಲಿ ಸಂತೋಷ ಪಟ್ಟರೆ ಸ್ವರ್ಗ ಸುಖ :Heavenಕಾಗೆಯೊಂದು ತನ್ನ ಬದುಕಿನಲ್ಲಿ ರೋಸಿ ಹೋಗಿತ್ತು .. ರೂಪ ಕುರೂಪ ಕಡುಕಪ್ಪು ಬಣ್ಣ.. ಜನರು ನನ್ನನ್ನು ಓಡಿಸುತ್ತಾರೆ. ಎಂದು ಸನ್ಯಾಸಿ ಹತ್ತಿರ ಹೋಗಿ ತನ್ನ ಸಮಸ್ಯೆಯ ಕುರಿತು ತಿಳಿಸಿತು .. ಆಗ ಸನ್ಯಾಸಿ ಹೇಳಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 504:ಇರುವುದರಲ್ಲಿ ಸಂತೋಷ ಪಟ್ಟರೆ ಸ್ವರ್ಗ ಸುಖ :Heaven
No transcript for this episode yet
Similar Episodes
No similar episodes found.
Similar Podcasts
No similar podcasts found.