EPISODE · Apr 10, 2025 · 7 MIN
S1EP- 505:ಬದುಕಿನಲ್ಲಿ ಹೊಂದಾಣಿಕೆಯ ಮಹತ್ವ : The importance of harmony in life
from Sandhyavani | ಸಂಧ್ಯಾವಾಣಿ · host Udayavani
S1EP- 505:ಬದುಕಿನಲ್ಲಿ ಹೊಂದಾಣಿಕೆಯ ಮಹತ್ವ : The importance of harmony in lifeಒಂದಾನೊಂದು ಊರಿನಲ್ಲಿ ನೂರಾರು, ಸಾವಿರಾರು ಮುಳ್ಳುಹಂದಿಗಳು ಬಲು ಸಾಮರಸ್ಯದಿಂದ ಬದುಕುತ್ತಿದ್ದವಂತೆ.ಅವೆಲ್ಲವೂ ಉತ್ತಮ ಹೊಂದಾಣಿಕೆಯಿಂದ ಜೀವನ ಕಳೆಯುತ್ತಿದ್ದವು. ಆದರೆ ಅವುಗಳಿಗೆ ಒಂದು ಬಹುದೊಡ್ಡ ಸವಾಲು ಎದುರಾಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 505:ಬದುಕಿನಲ್ಲಿ ಹೊಂದಾಣಿಕೆಯ ಮಹತ್ವ : The importance of harmony in life
No transcript for this episode yet
Similar Episodes
No similar episodes found.
Similar Podcasts
No similar podcasts found.