EPISODE · Apr 12, 2025 · 5 MIN
S1EP- 506:ಚತುರ ಮಂಗಗಳ ವ್ಯಾಪಾರಿಯ ಕಥೆ |The story of the monkey merchant
from Sandhyavani | ಸಂಧ್ಯಾವಾಣಿ · host Udayavani
S1EP- 506:ಚತುರ ಮಂಗಗಳ ವ್ಯಾಪಾರಿಯ ಕಥೆ |The story of the monkey merchantಒಂದಾನೊಂದು ಊರಿನಲ್ಲಿ ಹಲವಾರು ಮಂಗಗಳು ಇದ್ದವು. ಅವು ಊರಿನವರಿಗೆ ಬಹು ಕಾಟ ಕೊಡುತ್ತಿದ್ದವು . ಹೀಗಿರುವಾಗ ಆ ಊರಿಗೊಬ್ಬ ವ್ಯಪಾರಿ ಬಂದು ಒಂದು ಮಂಗಕ್ಕೆ ನೂರು ಊರು ಬೆಲೆ ನಿಗದಿ ಮಾಡಿದ. ಆ ಮೂಲಕ ಮಂಗಗಳನ್ನು ಕೊಂಡುಕೊಳ್ಳಲು ಹೊರಟನಂತೆ. ವ್ಯಾಪಾರಿ ಹೀಗೇಕೆ ಮಾಡಿದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 506:ಚತುರ ಮಂಗಗಳ ವ್ಯಾಪಾರಿಯ ಕಥೆ |The story of the monkey merchant
No transcript for this episode yet
Similar Episodes
No similar episodes found.
Similar Podcasts
No similar podcasts found.