EPISODE · Apr 19, 2025 · 6 MIN
S1EP- 508:ಪ್ರಾರ್ಥನೆಯಿಂದ ಭಗವಂತ ಒಲಿಯುತ್ತಾನೆಯೇ ? moral story
from Sandhyavani | ಸಂಧ್ಯಾವಾಣಿ · host Udayavani
S1EP- 508:ಪ್ರಾರ್ಥನೆಯಿಂದ ಭಗವಂತ ಒಲಿಯುತ್ತಾನೆಯೇ ? moral storyಒಬ್ಬ ಪುಟ್ಟ ಹುಡುಗಿ ಪ್ರಾರ್ಥನೆಯಿಂದ ಭಗವಂತ ಒಲಿಯುತ್ತಾನೆ, ಬೇಡಿದ್ದನ್ನು ಕೊಡುತ್ತಾನೆ ಎಂದು ನಂಬಿದ್ದಳು. ಹೀಗಿರುವಾಗ ಈ ಹುಡುಗಿ ಹಲವು ವಿಭಿನ್ನ ಪ್ರಾರ್ಥನೆಯನ್ನು ಮಾಡಿಕೊಂಡಳು ಅದೇನದು .. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 508:ಪ್ರಾರ್ಥನೆಯಿಂದ ಭಗವಂತ ಒಲಿಯುತ್ತಾನೆಯೇ ? moral story
No transcript for this episode yet
Similar Episodes
No similar episodes found.
Similar Podcasts
No similar podcasts found.