EPISODE · Apr 24, 2025 · 5 MIN
S1EP- 509: ಜ್ಞಾನ ಸಂಪನ್ನ ಎಂದರೆ ಯಾರು?| Moral Story in Kannada
from Sandhyavani | ಸಂಧ್ಯಾವಾಣಿ · host Udayavani
S1EP- 509: ಜ್ಞಾನ ಸಂಪನ್ನ ಎಂದರೆ ಯಾರು?| Moral Story in Kannadaಹಿಂದೊಮ್ಮೆ ಸ್ವಾಮಿ ರಾಮ ರನ್ನು ಅವರ ಗುರುಗಳು ಕೇಳಿದರಂತೆ... ನೀನು ಜ್ಞಾನ ಸಂಪನ್ನನ್ನೇನು? ರಾಮರು ಹೌದು ಎಂದು ಉತ್ತರಿಸಿದರು. ಆಗ ಸ್ವಾಮೀಜಿ ಹಾಗಾದರೆ ನೀನು ಕಲಿತಿದ್ದೀಯಾ ಎಂದು ಅಂದುಕೊಂಡಿದ್ದು ಬಂದದ್ದು ಎಲ್ಲಿಂದ? ಮತ್ತು ಕಲಿತಿದ್ದಿ ಎಂಬುದು ಯಾವುದೆಲ್ಲಾ? ಎಂದು ಪ್ರಶ್ನಿಸಿದರು ಅದಕ್ಕೆ ಸ್ವಾಮಿ ರಾಮ ರ ಉತ್ತರ ಏನಾಗಿತ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 509: ಜ್ಞಾನ ಸಂಪನ್ನ ಎಂದರೆ ಯಾರು?| Moral Story in Kannada
No transcript for this episode yet
Similar Episodes
No similar episodes found.
Similar Podcasts
No similar podcasts found.