EPISODE · Apr 26, 2025 · 6 MIN
S1EP- 510:ಬದುಕು ಬದಲಿಸುವ ಕಥೆ| A life changing story
from Sandhyavani | ಸಂಧ್ಯಾವಾಣಿ · host Udayavani
S1EP- 510:ಬದುಕು ಬದಲಿಸುವ ಕಥೆ| A life changing storyಇದೊಂದು ಮಾರ್ಮಿಕ ಕಥೆ . ಬದುಕು ಬದಲಿಸುವ ಕಥೆ. ಒಂದೂರಲ್ಲಿ ಒಬ್ಬ ಸಾಮಾನ್ಯನಿದ್ದ. ಹಗಲು ಪೂರ್ತಿ ಮೈ ಮುರಿದು ಕೆಲಸ ಮಾಡಿ ಅತಿಥಿಗಳ ಸೇವೆಗೆ ಕಾಯುತ್ತಾ ಇದ್ದ . ಹೀಗಿರುವಾಗ ಒಂದು ದಿನ ಸಂತರ ಗುಂಪೊಂದು ಬಂತು . ಹೀಗೆ ಬಂದವರು ಆ ಸಾಮಾನ್ಯನ ಆತಿಥ್ಯ ಸ್ವೀಕರಿಸುವ ಮೊದಲು ಸಾಮಾನ್ಯನಿಗೆ ಕೆಲವು ಷರತ್ತುಗಳನ್ನು ಹಾಕಿದರು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 510:ಬದುಕು ಬದಲಿಸುವ ಕಥೆ| A life changing story
No transcript for this episode yet
Similar Episodes
No similar episodes found.
Similar Podcasts
No similar podcasts found.