EPISODE · Nov 5, 2021 · 8 MIN
S2 EP- 11 : See also the power of surrender! | ಇದೇ ನೋಡಿ ಶರಣಾಗತಿಯ ಶಕ್ತಿ !
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Aithihya mala | S2 EP- 11 : See also the power of surrender! | ಇದೇ ನೋಡಿ ಶರಣಾಗತಿಯ ಶಕ್ತಿ ! Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction. ಮಲಯಾಳದ ಒಂದೂರಿನಲ್ಲಿ ಪುಲಿಯಾಂಬಿಲಿ ನಂಬೂದಿರಿ ಎಂಬ ಹೆಸರಿನ ಬ್ರಾಹ್ಮಣರಿದ್ದರು. ಇವರು ಅಪ್ರತಿಮ ದೇವಿಭಕ್ತರು. ವಿಶೇಷ ಪೂಜೆಯಂದು ದೇವಿಗೆ ಮದ್ಯವನ್ನು ನೈವೇದ್ಯವಾಗಿ ಅರ್ಪಿಸುತ್ತಿದ್ದರು. ಇದಕ್ಕೆ ಶಿಕ್ಷೆ ನೀಡುವ ರಾಜನ ಉದ್ದೇಶ ಮತ್ತು ದೇವಿ ಇವರನ್ನು ಪಾರು ಮಾಡಿದ ಶರಣಾಗತಿಯ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S2 EP- 11 : See also the power of surrender! | ಇದೇ ನೋಡಿ ಶರಣಾಗತಿಯ ಶಕ್ತಿ !
No transcript for this episode yet
Similar Episodes
No similar episodes found.
Similar Podcasts
No similar podcasts found.