EPISODE · Nov 12, 2021 · 7 MIN
S2 EP- 12 : This story is alive for 500 years! | 500 ವರ್ಷಗಳಿಂದ ಜೀವಂತವಿದೆ ಈ ಕತೆ !
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Aithihya mala | S2 EP- 12 : This story is alive for 500 years! | 500 ವರ್ಷಗಳಿಂದ ಜೀವಂತವಿದೆ ಈ ಕತೆ ! Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction. ಕೋಯಿಕ್ಕೋಡ್ ಎಂಬ ಊರಿನಲ್ಲಿ ಪುಲಿಯಾಂಬಿಲಿ ಅನ್ನೋ ಪರಮ ದೇವಿ ಭಕ್ತನೊಬ್ಬನಿದ್ದ. ತಾನು ಹೇಳಿದಂತೆ ಕೇಳೋ ಆ ದೇವಿ ಒಮ್ಮೆ ಆತನ ಸಖ್ಯ ಕಡಿದುಕೊಳ್ಳಲು ನಿರ್ಧರಿಸಿದಳು. ಇದನ್ನು ಸಹಿಸಿಕೊಳ್ಳಲಾಗದೆ ಕಾಡಿ ಬೇಡಿದರೂ ದೇವಿ ಒಲಿಯಲಿಲ್ಲ. ಕೊನೆಗೆ ದೇವಿ ಜೊತೆ ಐಕ್ಯನಾಗಿ ಪೂಜಿಸಲ್ಪಡುತ್ತಿರುವ ಪುಲಿಯಾಂಬಿಲಿಯ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S2 EP- 12 : This story is alive for 500 years! | 500 ವರ್ಷಗಳಿಂದ ಜೀವಂತವಿದೆ ಈ ಕತೆ !
No transcript for this episode yet
Similar Episodes
No similar episodes found.
Similar Podcasts
No similar podcasts found.