EPISODE · Nov 19, 2021 · 8 MIN
S2 EP- 13 : We shouldn't expect anything in return for our help | ನಾವು ಮಾಡಿದ ಸಹಾಯಕ್ಕೆ ಪ್ರತಿಫಲ ಬಯಸಬಾರದು
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Aithihya mala | S2 EP- 13 : We shouldn't expect anything in return for our help | ನಾವು ಮಾಡಿದ ಸಹಾಯಕ್ಕೆ ಪ್ರತಿಫಲ ಬಯಸಬಾರದು Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction. ವನ್ನೇರಿ ಅನ್ನೋ ಊರಲ್ಲಿ ಒಬ್ಬ ನಂಬೂದರಿ ಇದ್ದರು. ಕಡು ಬಡವ. ಹೆಣ್ಣು ಮಕ್ಕಳ ಮದುವೆ ನೆರವೇರಿಸಲು ಊರಿಡೀ ಸುತ್ತಿ ಹಣ ಸಂಗ್ರಹಿಸಿದ. ದುರದೃಷ್ಟ ಹಣದ ಗಂಟು ಹೇಗೋ ಕಳೆದುಕೊಂಡ. ನಂತ್ರ ಏನಾಯ್ತು ಅನ್ನೋದನ್ನು ಡಾ. ಸಂಧ್ಯಾ. ಎಸ್. ಪೈ ಅವರ ಮಾತುಗಳಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S2 EP- 13 : We shouldn't expect anything in return for our help | ನಾವು ಮಾಡಿದ ಸಹಾಯಕ್ಕೆ ಪ್ರತಿಫಲ ಬಯಸಬಾರದು
No transcript for this episode yet
Similar Episodes
No similar episodes found.
Similar Podcasts
No similar podcasts found.