EPISODE · Dec 31, 2021 · 8 MIN
S2 EP- 19 : If you surrender and request, you will get everything | ಶರಣಾಗಿ ಬೇಡಿಕೊಂಡ್ರೆ ಎಲ್ಲವೂ ಸಿಗುತ್ತೆ
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Aithihya mala | S2 EP- 19 : If you surrender and request, you will get everything | ಶರಣಾಗಿ ಬೇಡಿಕೊಂಡ್ರೆ ಎಲ್ಲವೂ ಸಿಗುತ್ತೆ ಅದು 1811 ರ ದಿನಗಳು. ಬ್ರಿಟಿಷರು ನಮ್ಮನ್ನು ಆಳುತ್ತಿದ್ದ ಕಾಲ. ತಿರುವಾಂಕೂರಿನ ಮಹಾರಾಜರು ತೀರಿಕೊಂಡ್ರು. ಆಗ ಬ್ರಿಟಿಷರು ಒಂದು ಕಾನೂನು ಹೊರಡಿಸಿದ್ರು. ಆ ಕಾನೂನು ತರುವ ವಿಸ್ಮಯಕಾರಿ ತಿರುವು - ನಂಬಿಕೆ, ವಿಶ್ವಾಸದ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S2 EP- 19 : If you surrender and request, you will get everything | ಶರಣಾಗಿ ಬೇಡಿಕೊಂಡ್ರೆ ಎಲ್ಲವೂ ಸಿಗುತ್ತೆ
No transcript for this episode yet
Similar Episodes
No similar episodes found.
Similar Podcasts
No similar podcasts found.