EPISODE · Feb 4, 2022 · 10 MIN
S2 EP- 24 : What we know is just the tip of a needle | ನಮಗೆ ಗೊತ್ತಿರೋದು ಒಂದು ಸೂಜಿ ಮೊನೆಯಷ್ಟು ಮಾತ್ರ
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Aithihya mala | S2 EP- 24 S2 EP- 24 : What we know is just the tip of a needle | ನಮಗೆ ಗೊತ್ತಿರೋದು ಒಂದು ಸೂಜಿ ಮೊನೆಯಷ್ಟು ಮಾತ್ರ ಭಟ್ಟತ್ತಿರಿ ಕುಟುಂಬದಲ್ಲಿ ಗಂಡಸರಿರಲಿಲ್ಲ. ತುಂಬು ಗರ್ಭಿಣಿಯಾಗಿದ್ದ ಆತನ ಹೆಂಡತಿ ಇವನ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದಳು. ಆದರೂ ಮಗುವಿಗಾಗಿ ಬದುಕಬೇಕೆಂದು ನಿರ್ಧರಿಸಿ ನಂತ್ರ ನಡೆಯುವ ಆಶ್ಚರ್ಯಕರ ಸಂಗತಿಗಳನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S2 EP- 24 : What we know is just the tip of a needle | ನಮಗೆ ಗೊತ್ತಿರೋದು ಒಂದು ಸೂಜಿ ಮೊನೆಯಷ್ಟು ಮಾತ್ರ
No transcript for this episode yet
Similar Episodes
No similar episodes found.
Similar Podcasts
No similar podcasts found.