EPISODE · Feb 25, 2022 · 5 MIN
S2 EP- 27 : The story of Mahaganapati Deva winning | ಮಹಾಗಣಪತಿ ದೇವ ಗೆಲ್ಲಿಸಿ ಕೊಟ್ಟ ಕತೆ
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Aithihya mala | S2 EP- 27 : The story of Mahaganapati Deva winning | ಮಹಾಗಣಪತಿ ದೇವ ಗೆಲ್ಲಿಸಿ ಕೊಟ್ಟ ಕತೆ ಕೋಯಿಕ್ಕೋಡ್ ಎಂಬಲ್ಲಿ ಭಾರೀ ಉತ್ಸವ ನಡೆಯುತ್ತಿದೆ ಎಂದು ಸೂರ್ಯ ಭಟ್ಟತ್ತಿರಿಗೆ ತಿಳಿಯಿತು. ಊಟ, ದಕ್ಷಿಣೆ, ಸನ್ಮಾನ ಹೀಗೆ ಎಲ್ಲದರ ಕುರಿತು ಕುತೂಹಲದಿಂದ ಅಲ್ಲಿಗೆ ಹೋದ. ಆದ್ರೆ ಅಲ್ಲೊಂದು ದೊಡ್ಡ ರಾಜಕೀಯ ನಡೆದಿತ್ತು. ನಂಬಿದ ದೇವ ಹೇಗೆಲ್ಲ ಕೈ ಹಿಡಿಯುತ್ತಾನೆ ಎನ್ನುವ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S2 EP- 27 : The story of Mahaganapati Deva winning | ಮಹಾಗಣಪತಿ ದೇವ ಗೆಲ್ಲಿಸಿ ಕೊಟ್ಟ ಕತೆ
No transcript for this episode yet
Similar Episodes
No similar episodes found.
Similar Podcasts
No similar podcasts found.