EPISODE · Mar 4, 2022 · 6 MIN
S2 EP- 28 : Nature helps us when we are down | ತಗ್ಗಿ ಬಗ್ಗಿ ನಡೆದಾಗ ಪ್ರಕೃತಿ ನಮಗೆ ಸಹಾಯ ಮಾಡುತ್ತದೆ
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Aithihya mala | S2 EP- 28 : Nature helps us when we are down | ತಗ್ಗಿ ಬಗ್ಗಿ ನಡೆದಾಗ ಪ್ರಕೃತಿ ನಮಗೆ ಸಹಾಯ ಮಾಡುತ್ತದೆ. ಭಟ್ಟತ್ತಿರಿಗೆ ಗಣಪತಿ ಒಲಿದಿದ್ದ. ಗಣೇಶ ತಾನು ಹೇಳಿದ ಹಾಗೆ ನಡೆದುಕೊಳ್ಳುತ್ತಾನೆ ಅಂದುಕೊಂಡವನಿಗೆ ಅಹಂಕಾರ ಬೆಳೆಯಿತು. ಭಟ್ಟತ್ತಿರಿ ಬೀಗಿದ ಕಾರಣಕ್ಕೆ ಮಹಾಗಣಪತಿ ಕೈ ಬಿಟ್ಟು ಹೋದ ಕತೆ ಡಾ. ಸಂಧ್ಯಾ . ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S2 EP- 28 : Nature helps us when we are down | ತಗ್ಗಿ ಬಗ್ಗಿ ನಡೆದಾಗ ಪ್ರಕೃತಿ ನಮಗೆ ಸಹಾಯ ಮಾಡುತ್ತದೆ
No transcript for this episode yet
Similar Episodes
No similar episodes found.
Similar Podcasts
No similar podcasts found.