EPISODE · Sep 10, 2021 · 10 MIN
S2 EP- 3 : Do not be arrogant because of your knowledge | ಪಾಂಡಿತ್ಯವಿದೆಯೆಂದು ಬೀಗಬೇಡಿ
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Aithihya mala | S2 EP- 3 : Do not be arrogant because of your knowledge | ಪಾಂಡಿತ್ಯವಿದೆಯೆಂದು ಬೀಗಬೇಡಿ Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction. ಕೋಝಿಕೋಡ್ ಮಹಾರಾಜ ತನ್ನ ಆಸ್ಥಾನದಲ್ಲಿ ವಿಧ್ವಾಮ್ಸರನ್ನು ಕರೆಸಿ ವಿಧ್ವತ್ ಗೋಷ್ಠಿಗಳು ನಡೆಸುತ್ತಿದ್ದ. ಅರ್ಹರಿಗೆ 108 ಪ್ರಶಸ್ತಿಗಳು ನೀಡಲಾಗುತಿತ್ತು. ಈ ನಡುವೆ ಪರವೂರಿನ ವಿಧ್ವಾಮ್ಸನೊಬ್ಬ ತನ್ನ ಪಾಂಡಿತ್ಯದಿಂದ ಪ್ರತೀ ಬಾರಿ ಗೆಲ್ಲುತ್ತಿದ್ದ.ಆತನನ್ನು ಸೋಲಿಸಲು ಎಲ್ಲರೂ ಜೊತೆಗೂಡಿ ಹೆಣೆದ ತಂತ್ರದ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S2 EP- 3 : Do not be arrogant because of your knowledge | ಪಾಂಡಿತ್ಯವಿದೆಯೆಂದು ಬೀಗಬೇಡಿ
No transcript for this episode yet
Similar Episodes
No similar episodes found.
Similar Podcasts
No similar podcasts found.