EPISODE · Apr 8, 2022 · 6 MIN
S2 EP - 33 : Another game of Yakshi | ಯಕ್ಷಿ ಮತ್ತವಳ ಆಟ
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Aithihya mala | S2 EP - 33 : Another game of Yakshi | ಯಕ್ಷಿ ಮತ್ತವಳ ಆಟ ಒಂದೂರಲ್ಲಿ ಭಯಂಕರ ಯಕ್ಷಿ ವಾಸಿಸುತ್ತಿದ್ದಳು. ಬೇಕು ಬೇಕೆನಿಸಿದಾಗ ರೂಪ ಬದಲಿಸುವ ಶಕ್ತಿ ಅವಳಿಗಿತ್ತು. ಕೆಲವರನ್ನು ವಶೀಕರಿಸಿ ದಟ್ಟ ಪ್ರದೇಶಕ್ಕೆ ಕರೆದುಕೊಂಡು ಹೋಗಿ ತಿಂದು ಮುಗಿಸುತ್ತಿದ್ದಳು. ನಂತರ ಆ ಊರ ಜನರಿಗೇನಾಯ್ತು ಅನ್ನೋ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S2 EP - 33 : Another game of Yakshi | ಯಕ್ಷಿ ಮತ್ತವಳ ಆಟ
No transcript for this episode yet
Similar Episodes
No similar episodes found.
Similar Podcasts
No similar podcasts found.