EPISODE · Apr 14, 2022 · 8 MIN
S2 EP - 34 : He is still recognized today for his creations! | ಇವರು ರಚಿಸಿದ ಸ್ತ್ಹೋತ್ರಗಳಿಗೆ ಇಂದಿಗೂ ಮಾನ್ಯತೆ ಇದೆ !
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Aithihya mala | S2 EP - 34 : He is still recognized today for his creations! | ಇವರು ರಚಿಸಿದ ಸ್ತ್ಹೋತ್ರಗಳಿಗೆ ಇಂದಿಗೂ ಮಾನ್ಯತೆ ಇದೆ ! ಬಿಲ್ವಮಂಗಲಂ ನಂಬೂದರಿ ಎನ್ನುವವನು ತನ್ನ ಮನೆಯಿಂದ ಸ್ವಲ್ಪ ದೂರದಲ್ಲಿರುವ ಹೆಣ್ಣನ್ನು ವಿವಾಹವಾದ. ಆಕೆ ಅಂದ್ರೆ ಆತನಿಗೆ ಪ್ರಾಣ. ವಿಶೇಷ ಅಂದ್ರೆ ಹೆಣ್ಣು ಗಂಡನ ಮನೆಗೆ ಬಾರದೆ ತಾಯಿ ಮನೆಯಲ್ಲಿರುವುದು ಇಲ್ಲಿನ ಸಂಪ್ರದಾಯ. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S2 EP - 34 : He is still recognized today for his creations! | ಇವರು ರಚಿಸಿದ ಸ್ತ್ಹೋತ್ರಗಳಿಗೆ ಇಂದಿಗೂ ಮಾನ್ಯತೆ ಇದೆ !
No transcript for this episode yet
Similar Episodes
No similar episodes found.
Similar Podcasts
No similar podcasts found.