EPISODE · Sep 17, 2021 · 7 MIN
S2 EP- 4 : Can we win death ? ಸಾವನ್ನು ಗೆಲ್ಲಬಹುದೇ ?
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Aithihya mala | S2 EP- 4 : Can we win death ? ಸಾವನ್ನು ಗೆಲ್ಲಬಹುದೇ ? Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction. ಮಲಯಾಳದ ಊರಲ್ಲಿ ಶ್ರೀಮಂತ ನಂಬೂದರಿಯೊಬ್ಬನಿದ್ದ. ಆತನ ಜಾತಕ ಬರೆದವರು ಇವನು 32 ನೇ ವಯಸ್ಸಿಗೆ ಖಾಯಿಲೆ ಬಂದು ಮರಣ ಹೊಂದುತ್ತಾನೆ ಎಂದು ಭವಿಷ್ಯ ನುಡಿಯುತ್ತಾರೆ. ಹಲವು ವರ್ಷ ಉರುಳಿ ಇನ್ನೇನು ಸಾವಿನ ದಿನ ಬಂದೇ ಬಿಡ್ತು ಅನ್ನುವಷ್ಟರಲ್ಲಿ ಸಾವಿನ ಹಿಂದಿನ ದಿನ ಆತ ಒಂದು ಯೋಜನೆ ರೂಪಿಸುತ್ತಾನೆ. ನಂತ್ರ ನಡೆಯುವ ಆಶ್ಚರ್ಯಕರ ಕತೆ ಡಾ.ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S2 EP- 4 : Can we win death ? ಸಾವನ್ನು ಗೆಲ್ಲಬಹುದೇ ?
No transcript for this episode yet
Similar Episodes
No similar episodes found.
Similar Podcasts
No similar podcasts found.