EPISODE · Jul 8, 2022 · 8 MIN
S2 EP - 46 : If you don't, you will burn this moment | ಬೇಡ ಅಂತಾದ್ರೆ ಈ ಕ್ಷಣ ಭಸ್ಮ ಮಾಡ್ತೀನಿ !
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Aithihya mala | S2 EP - 46 ಬೇಡ ಅಂತಾದ್ರೆ ಈ ಕ್ಷಣ ಭಸ್ಮ ಮಾಡ್ತೀನಿ ! | If you don't, you will burn this moment ಕೊಚ್ಚುಪೌಲೋಸು ಕಾಲದಲ್ಲಿ ತಿರುವನಂತಪುರ ಮತ್ತು ಪದ್ಮನಾಭಪುರ ಮಧ್ಯೆ ದಟ್ಟ ಕಾಡಿತ್ತಂತೆ. ಅಲ್ಲಿ ಕ್ರೂರ, ಪಶುಗಳಿರುವುದು ಸಾಮಾನ್ಯ. ಆದ್ರೆ ಅಲ್ಲೊಬ್ಬಳು ಯಕ್ಷಿಯೂ ವಾಸವಿದ್ದಳು. ಅಲ್ಲಿದ್ದಿದ್ದು ಒಂದೇ ದಾರಿ.. ಈ ಕುತೂಹಲ ಕತೆ ಕೇಳಿ ಡಾ. ಸಂಧ್ಯಾ. ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S2 EP - 46 : If you don't, you will burn this moment | ಬೇಡ ಅಂತಾದ್ರೆ ಈ ಕ್ಷಣ ಭಸ್ಮ ಮಾಡ್ತೀನಿ !
No transcript for this episode yet
Similar Episodes
No similar episodes found.
Similar Podcasts
No similar podcasts found.