EPISODE · Aug 5, 2022 · 6 MIN
S2 EP - 50 : You are perfect.. but.. | ನೀವು ಸಂಪೂರ್ಣ ಗುಣ ಆಗ್ತೀರಿ.. ಆದ್ರೆ..
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Aithihya mala | S2 EP - 50 : ನೀವು ಸಂಪೂರ್ಣ ಗುಣ ಆಗ್ತೀರಿ.. ಆದ್ರೆ.. ಪ್ರತಿಷ್ಠಿತ ನಂಬೂದಿರಿ ಒಬ್ಬರಿಗೆ ಕುಷ್ಠರೋಗ ಬಂತಂತೆ, ಆ ಕಾಲದಲ್ಲಿ ಈ ಖಾಯಿಲೆ ಬಂದವರನ್ನು ಅಸ್ಪ್ರಶ್ಯರ ಹಾಗೆ ನೋಡ್ತಾ ಇದ್ರು. ಅವರ ಕುಟುಂಬದವರು ಎಷ್ಟೇ ಪ್ರಯತ್ನ ಪಟ್ಟರೂ ಪ್ರಯೋಜನ ಆಗಲಿಲ್ಲ.ಕೊನೆಗೇನಾಯ್ತು? ಈ ಕುತೂಹಲದ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S2 EP - 50 : You are perfect.. but.. | ನೀವು ಸಂಪೂರ್ಣ ಗುಣ ಆಗ್ತೀರಿ.. ಆದ್ರೆ..
No transcript for this episode yet
Similar Episodes
No similar episodes found.
Similar Podcasts
No similar podcasts found.