EPISODE · Aug 26, 2022 · 6 MIN
S2 EP - 53 : If you survive after one year...! | ಒಂದು ವರ್ಷದ ನಂತರ ನೀವು ಬದುಕುಳಿದರೆ...!
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Aithihya mala | S2 EP - 53 : If you survive after one year...! | ಒಂದು ವರ್ಷದ ನಂತರ ನೀವು ಬದುಕುಳಿದರೆ...! ನಂಬೂದರಿಯೊಬ್ಬರಿಗೆ ಮದುವೆಯಾಗುವ ಮನಸ್ಸಾಯಿತು. ವಿವಾಹಯೋಗದ ಕುರಿತು ತಿಳಿಯಲು ಒಬ್ಬರಲ್ಲಿ ಹೋದರಂತೆ. ಜಾತಕ ಪರಿಶೀಲಿಸಿದಾಗ ಕೆಟ್ಟ ದೆಸೆ ಕಂಡು ಬಂದು ಈ ಕೂಡಲೇ ವಿವಾಹಯೋಗ ಇಲ್ಲವೇ ಇಲ್ಲ ಎಂಬ ಉತ್ತರ ಬಂತಂತೆ. ಈ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S2 EP - 53 : If you survive after one year...! | ಒಂದು ವರ್ಷದ ನಂತರ ನೀವು ಬದುಕುಳಿದರೆ...!
No transcript for this episode yet
Similar Episodes
No similar episodes found.
Similar Podcasts
No similar podcasts found.