EPISODE · Oct 1, 2021 · 8 MIN
S2 EP- 6 : The fruit of honesty | ಪ್ರಾಮಾಣಿಕತೆ ತಂದ ಫಲ
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Aithihya mala | S2 EP- 6 : The fruit of honesty | ಪ್ರಾಮಾಣಿಕತೆ ತಂದ ಫಲ Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction. ಕಡುಬಡತನದಲ್ಲಿದ್ದ ಭಟ್ಟತ್ತೀರಿ ಚೀನಿ ವ್ಯಾಪಾರಿಯ ಜಾಡಿನಿಂದ ಅನುಮತಿಯಲ್ಲದೆ ಹಣ ಪಡೆದು ವ್ಯಾಪಾರ ಮಾಡಿ ಶ್ರೀಮಂತನಾಗುತ್ತಾನೆ. ಆದ್ರೆ ಅಷ್ಟೇ ಪ್ರಾಮಾಣಿಕವಾಗಿ ಅದನ್ನು ಬಡ್ಡಿ ಸಮೇತ ಹಿಂದಿರುಗಿಸುತ್ತಾನೆ. ವರ್ಷಗಳ ನಂತ್ರ ಚೀನಾದಿಂದ ಮರಳಿದ ವ್ಯಾಪಾರಿ ಭಟ್ಟತ್ತೀರಿ ಶ್ರೀಮಂತನಾದದ್ದನ್ನು ಕಂಡು ಅವರ ನಡುವೆ ನಡೆಯುವ ಸಂಭಾಷಣೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S2 EP- 6 : The fruit of honesty | ಪ್ರಾಮಾಣಿಕತೆ ತಂದ ಫಲ
No transcript for this episode yet
Similar Episodes
No similar episodes found.
Similar Podcasts
No similar podcasts found.