S2 EP - 65 : The story of Namboodiri escaping from the punishment eating leech | ನಂಬೂದಿರಿಯು ಜಿಗಣೆ ತಿನ್ನುವ ಶಿಕ್ಷೆಯಿಂದ ಪಾರಾದ ಕಥೆ episode artwork

EPISODE · Nov 18, 2022 · 6 MIN

S2 EP - 65 : The story of Namboodiri escaping from the punishment eating leech | ನಂಬೂದಿರಿಯು ಜಿಗಣೆ ತಿನ್ನುವ ಶಿಕ್ಷೆಯಿಂದ ಪಾರಾದ ಕಥೆ

from Sandhyavani | ಸಂಧ್ಯಾವಾಣಿ · host Udayavani

In this episode, Dr. Sandhya S. Pai narrates very famous Aithihya mala | S2 EP - 65 : The story of Namboodiri escaping from the punishment eating leech | ನಂಬೂದಿರಿಯು ಜಿಗಣೆ ತಿನ್ನುವ ಶಿಕ್ಷೆಯಿಂದ ಪಾರಾದ ಕಥೆ ನಂಬೂದಿರಿ ಪತ್ರಿದಿನ ರಾತ್ರಿ ಚಿತ್ರಗುಪ್ತನಿಗೆ ಪೂಜೆ ಮಾಡುತ್ತಿದ್ದ ಇದರಿಂದ ಚಿತ್ರಗುಪ್ತನಿಗೆ ಬಹಳ ಖುಷಿಯಾಗುತ್ತಿತ್ತು.ನಂಬೂದಿರಿಯ ಹೆಂಡ್ತಿ ಒಂದು ದಿನ ಕೆಲಸದವರಿಗೆ ಅನ್ನ ಮಾಡುತ್ತಿದ್ದಾಗ ಆ ಪಾತ್ರೆಯಲ್ಲಿ ಒಂದು ಜಿಗಣೆ ಸತ್ತು ಬಿದ್ದಿತ್ತು.  ಇದನ್ನು ಗಮನಿಸಿದ ನಂಬೂದಿರಿ ಒಂದು ಜಿಗಣೆಗೋಸ್ಕರ ಇಡೀ ಪಾತ್ರೆಯ ಅನ್ನವನ್ನು ಬಿಸಾಕದೆ ಅದನ್ನೇ ಬಡಿಸುತ್ತಾನೆ. ಈ ವಿಷಯವನ್ನು ತಿಳಿದ ಯಮಧರ್ಮ ಚಿತ್ರಗುಪ್ತನ ಬಳಿ‌ ನಂಬೂದಿರಿಗೆ ಕಠಿಣ ಶಿಕ್ಷೆಯನ್ನು ‌ನೀಡಬೇಕೆಂದು ಆಗ್ರಹಿಸುತ್ತಾನೆ. ಮುಂದೇನಾಯಿತು ಎನ್ನುವುದನ್ನು ಸಂಧ್ಯಾ ಎಸ್.ಪೈ. ಅವರ ಧ್ವನಿಯಲ್ಲಿ ಆಲಿಸಿ..

Episode metadata supplied by the publisher feed · Published Nov 18, 2022

Embed this episode

Ready to play

S2 EP - 65 : The story of Namboodiri escaping from the punishment eating leech | ನಂಬೂದಿರಿಯು ಜಿಗಣೆ ತಿನ್ನುವ ಶಿಕ್ಷೆಯಿಂದ ಪಾರಾದ ಕಥೆ

0:00 6:52

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of Sandhyavani | ಸಂಧ್ಯಾವಾಣಿ?

This episode is 6 minutes long.

When was this Sandhyavani | ಸಂಧ್ಯಾವಾಣಿ episode published?

This episode was published on November 18, 2022.

Can I download this Sandhyavani | ಸಂಧ್ಯಾವಾಣಿ episode?

Yes. Use the download control on the episode player to save the publisher-provided media file.
URL copied to clipboard!