EPISODE · Jan 6, 2023 · 8 MIN
S2 EP - 72: So how come it rained there? Of course? By prayer? | ಹಾಗಾದ್ರೆ ಅಲ್ಲಿ ಮಳೆ ಸುರಿದದ್ದು ಹೇಗೆ? ಸಹಜವಾಗಿಯೋ? ಪ್ರಾರ್ಥನೆಯಿಂದಲೋ ?
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Aithihya mala : S2 EP - 72: So how come it rained there? Of course? By prayer? | ಹಾಗಾದ್ರೆ ಅಲ್ಲಿ ಮಳೆ ಸುರಿದದ್ದು ಹೇಗೆ? ಸಹಜವಾಗಿಯೋ? ಪ್ರಾರ್ಥನೆಯಿಂದಲೋ ? ಒಮ್ಮೆ ಮಲಯಾಳ ದೇಶದಲ್ಲಿ ಜುಲೈ ತಿಂಗಳು ಕಳೆದ್ರೂ ಮಳೆ ಬರಲಿಲ್ಲ. ನೀರಿಗಾಗಿ ಅಲ್ಲಿ ಹಾಹಾಕಾರ ಎದುರಾಯಿತು. ಬೇಸಾಯಕ್ಕೆ ಅಲ್ಲಿ ಮಳೆಯೇ ಮುಖ್ಯವಾಗಿತ್ತು. ಹೀಗಿರುವಾಗ ಅಲ್ಲೊಂದು ಘಟನೆ ನಡೆಯಿತು.ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S2 EP - 72: So how come it rained there? Of course? By prayer? | ಹಾಗಾದ್ರೆ ಅಲ್ಲಿ ಮಳೆ ಸುರಿದದ್ದು ಹೇಗೆ? ಸಹಜವಾಗಿಯೋ? ಪ್ರಾರ್ಥನೆಯಿಂದಲೋ ?
No transcript for this episode yet
Similar Episodes
No similar episodes found.
Similar Podcasts
No similar podcasts found.