EPISODE · Jan 13, 2023 · 7 MIN
S2 EP - 73: ರಾಜ ಕಂಡ ಕನಸಿನಿಂದ ಬದುಕು ಬದಲಾಯಿತೇ? | Did the king's dream change his life?
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Aithihya mala : S2 EP - 73: ರಾಜ ಕಂಡ ಕನಸಿನಿಂದ ಬದುಕು ಬದಲಾಯಿತೇ? | Did the king's dream change his life? ಬಹಳ ವರ್ಷಗಳ ಹಿಂದೆ ರಾಜನೊಬ್ಬ ಮದುವೆಯಾಗಿ ಆಗಿನ ಮಲಯಾಳ ದೇಶದ ಪದ್ಧತಿಯಂತೆ ಹೆಂಡತಿಯ ಮನೆಗೆ ಹೋಗಿ ವಾಸ್ತವ್ಯ ಮಾಡಿದ. 12 ವರ್ಷ ಆತನೂರಿಗೆ ಹೋಗದೆ ಆಕೆಯ ಜೊತೆಗಿದ್ದು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್.ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S2 EP - 73: ರಾಜ ಕಂಡ ಕನಸಿನಿಂದ ಬದುಕು ಬದಲಾಯಿತೇ? | Did the king's dream change his life?
No transcript for this episode yet
Similar Episodes
No similar episodes found.
Similar Podcasts
No similar podcasts found.