EPISODE · Oct 22, 2021 · 8 MIN
S2 EP- 9 : Story of friendship between humans and God | ದೈವ - ಮನುಷ್ಯನ ಗೆಳೆತನದ ಕಥೆ
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Aithihya mala | S2 EP- 9 : Story of friendship between humans and God | ದೈವ - ಮನುಷ್ಯನ ಗೆಳೆತನದ ಕಥೆ Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction. ಕೊಚ್ಚಿನ್ ರಾಜ್ಯದಲ್ಲಿ ವೆಲ್ಲರಪಿಲ್ಲಿ ಎಂಬ ಹಳ್ಳಿಯಲ್ಲಿ ವೇನ್ಮನಿ ಎಂಬ ಹೆಸರಿನ ಹುಡುಗನಿದ್ದ. ಆತನ ಪೋಷಕರು ತ್ರಿಶೂರಿನ ಗುರುಕುಲಕ್ಕೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿಕೊಡುತ್ತಾರೆ.ಅಲ್ಲಿ ಶಕ್ತಿಶಾಲಿ ದೈವದ ಪರಿಚಯ ಮತ್ತು ಬದಲಾಗುವ ಆತನ ಬದುಕಿನ ಕುರಿತ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಕಥೆ ಡಾ.ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S2 EP- 9 : Story of friendship between humans and God | ದೈವ - ಮನುಷ್ಯನ ಗೆಳೆತನದ ಕಥೆ
No transcript for this episode yet
Similar Episodes
No similar episodes found.
Similar Podcasts
No similar podcasts found.