EPISODE · Sep 23, 2022 · 4 MIN
S2EP - 57 : ಯಜಮಾನರೇ.. ಒಂದೈವತ್ತು ಸೇರು ಅಕ್ಕಿ ಬೇಕಿತ್ತು, ನೀಡಬಹುದೇ ? | moral life stories
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Aithihya mala | S2 EP - 57 : ಯಜಮಾನರೇ.. ಒಂದೈವತ್ತು ಸೇರು ಅಕ್ಕಿ ಬೇಕಿತ್ತು, ನೀಡಬಹುದೇ ? | moral life stories ಕೊಚ್ಚುಚ್ಚುನ್ನಿಗೆ ಹಣದ ಅಗತ್ಯ ಬಿತ್ತು. ಮನೆಯಲ್ಲಿ ಒಂದೇ ಒಂದು ಅಗಳು ಅಕ್ಕಿ ಇರಲಿಲ್ಲ. ಮಕ್ಕಳು ಹಸಿವಿನಿಂದ ಕಂಗಾಲಾಗಿದ್ರು. ಬೇರೆ ದಾರಿ ಕಾಣದೆ ಕೊಚ್ಚುನ್ನಿ ಶ್ರೀಮಂತ ನಾಯರನಲ್ಲಿ ಹೋದ. ಈ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S2EP - 57 : ಯಜಮಾನರೇ.. ಒಂದೈವತ್ತು ಸೇರು ಅಕ್ಕಿ ಬೇಕಿತ್ತು, ನೀಡಬಹುದೇ ? | moral life stories
No transcript for this episode yet
Similar Episodes
No similar episodes found.
Similar Podcasts
No similar podcasts found.