EPISODE · Apr 28, 2023 · 15 MIN
S3 : EP - 12 : ಶಂತನು ಮತ್ತು ಸತ್ಯವತಿಯ ವಿವಾಹ, ಬೀಷ್ಮ ಪ್ರತಿಜ್ಞೆ | Marriage of Shantanu and Satyavati
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Mahabharata S3 : EP - 12 : ಶಂತನು ಮತ್ತು ಸತ್ಯವತಿಯ ವಿವಾಹ, ಬೀಷ್ಮ ಪ್ರತಿಜ್ಞೆ | Marriage of Shantanu and Satyavati ಗಂಗೆ ಶಂತನುವಿನ ಪುತ್ರ ದೇವವೃತ ರಾಜಕುಮಾರನಾಗಿ ರಾಜ್ಯಭಾರ ಮಾಡುತಿದ್ದ ಅವನ ರಾಜ್ಯಭಾರದಲ್ಲಿ ರಾಜ್ಯ ಸುಭಿಕ್ಷೆಯಿಂದ ಕೂಡಿತ್ತು, ಶಂತನು ಒಂದುದಿನ ವಾಯುವಿಹಾರ ಮಾಡುತ್ತಿದ್ದವನಿಗೆ ಅಪೂರ್ವವಾದ ಸುಗಂಧವೊಂದು ಗಾಳಿಯಲ್ಲಿ ತೇಲಿಬಂದು ವಿಚಿತ್ರವಾದ ಅನುಭೂತಿ ಉಂಟಾಯಿತು ಅದರ ಮೂಲವನ್ನು ಹುಡುಕುತ್ತಾ ಹೋದವನಿಗೆ ಕಂಡದ್ದೇನು ? ಬೆಸ್ತರ ರಾಜ ಅವನ ಸುಂದರ ಮಗಳು.. ಬೆಸ್ತರಾಜನ ಬೇಡಿಕೆ, ದೇವವೃತನ ತ್ಯಾಗದ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
Ready to play
S3 : EP - 12 : ಶಂತನು ಮತ್ತು ಸತ್ಯವತಿಯ ವಿವಾಹ, ಬೀಷ್ಮ ಪ್ರತಿಜ್ಞೆ | Marriage of Shantanu and Satyavati
No transcript for this episode yet
Similar Episodes
No similar episodes found.
Similar Podcasts
No similar podcasts found.