EPISODE · May 26, 2023 · 15 MIN
S3 : EP - 16 : ದೃತರಾಷ್ಟ್ರ ಗಾಂಧಾರಿಯರ 101 ಮಕ್ಕಳ ಕತೆ | The story of 101 children of Dhritarashtra Gandhari
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Mahabharata S3 : EP - 16 : ದೃತರಾಷ್ಟ್ರ ಗಾಂಧಾರಿಯರ 101 ಮಕ್ಕಳ ಕತೆ | The story of 101 children of Dhritarashtra Gandhari ಒಮ್ಮೆ ವ್ಯಾಸ ಮಹರ್ಷಿಗಳು ದೃತರಾಷ್ಟ್ರನ ಅರಮನೆಗೆ ಬಂದರು ದೇಶಪರ್ಯಟನೆಯಿಂದ ಬಳಲಿದ್ದ ಅವರನ್ನ ಗಾಂಧಾರಿ ತಾನೇ ಸ್ವಯಂ ಉಪಚರಿಸಿದಳು, ಪ್ರಸನ್ನರಾದ ಮಹರ್ಷಿಗಳು ಗಾಂಧಾರಿಗೆ ಒಂದು ವಾರ ಕೊಡಲಿಕ್ಕೆ ಬಯಸಿದರು, ಗಾಂಧಾರಿ ತನ್ನ ಪತಿಗೆ ಸಮಾನರಾದ 100 ಮಕ್ಕಳನ್ನು ಅನುಗ್ರಹಿಸಬೇಕು ಅಂತ ಬೇಡಿದಳು.. ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
Ready to play
S3 : EP - 16 : ದೃತರಾಷ್ಟ್ರ ಗಾಂಧಾರಿಯರ 101 ಮಕ್ಕಳ ಕತೆ | The story of 101 children of Dhritarashtra Gandhari
No transcript for this episode yet
Similar Episodes
No similar episodes found.
Similar Podcasts
No similar podcasts found.