EPISODE · Jul 14, 2023 · 17 MIN
S3 : EP - 23: ವಿಶ್ವಾಮಿತ್ರರ ಅಹಂಕಾರದ ಕಥೆ | The story of Vishvamitra's arrogance
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Mahabharata S3 : EP - 23: ವಿಶ್ವಾಮಿತ್ರರ ಅಹಂಕಾರದ ಕಥೆ | The story of Vishvamitra's arrogance ವಿಶ್ವಾಮಿತ್ರ ಒಮ್ಮೆ ಬೇಟೆಗಾಗಿ ಹೋದಾಗ ವಸಿಷ್ಠರ ಆಶ್ರಮ ಕಂಡಿತು. ಹಸಿವು ಬಾಯಾರಿಕೆಯಿಂದ ಬಳಲಿ ಬಂದ ರಾಜ ಮತ್ತು ಪರಿವಾರವನ್ನು ಉಪಚರಿಸಿದ ವಸಿಷ್ಠರ ಬಳಿ ವಿಶ್ವಾಮಿತ್ರ ಕಾಮಧೇನುವನ್ನು ತನಗೆ ನೀಡಲು ಹೇಳಿದ. ವಸಿಷ್ಠರು ಈ ಬೇಡಿಕೆಯನ್ನು ನಿರಾಕರಿಸಿದಾಗ ವಿಶ್ವಾಮಿತ್ರರು ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S3 : EP - 23: ವಿಶ್ವಾಮಿತ್ರರ ಅಹಂಕಾರದ ಕಥೆ | The story of Vishvamitra's arrogance
No transcript for this episode yet
Similar Episodes
No similar episodes found.
Similar Podcasts
No similar podcasts found.