EPISODE · Jul 21, 2023 · 13 MIN
S3 : EP - 24: ದ್ರೌಪದಿ ಸ್ವಯಂವರ | Draupadi Swayamvara
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Mahabharata S3 : EP - 24: ದ್ರೌಪದಿ ಸ್ವಯಂವರ | Draupadi Swayamvara ಪಾಂಚಾಲದ ರಾಜ ದ್ರುಪದನಿಗೆ ತನ್ನ ಮಗಳನ್ನು ಅರ್ಜುನನಿಗೆ ವಿವಾಹ ಮಾಡಿ ಕೊಡಬೇಕು ಎಂದು ಆಸೆ ಇತ್ತು. ಆದರೆ ಉಳಿದ ರಾಜರುಗಳು ತನ್ನ ಮೇಲೆ ಸೇಡು ಸಾಧಿಸುತ್ತಾರೆ ಎಂಬ ಭಯದಿಂದ ಸುಮ್ಮನಿದ್ದ. ಮುಂದೆ ದ್ರೌಪದಿಯ ವಿವಾಹ ಅರ್ಜುನನ ಜೊತೆ ಹೇಗೆ ನಡೆಯಿತು ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S3 : EP - 24: ದ್ರೌಪದಿ ಸ್ವಯಂವರ | Draupadi Swayamvara
No transcript for this episode yet
Similar Episodes
No similar episodes found.
Similar Podcasts
No similar podcasts found.