EPISODE · Aug 4, 2023 · 13 MIN
S3 : EP - 26: ಧರ್ಮ ಮುಖ್ಯವೋ ಅಥವಾ ಶಾರೀರಿಕ ಸುಖ ಭೋಗವೋ ? | Is religion important or physical pleasures?
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Mahabharata S3 : EP - 26: ಧರ್ಮ ಮುಖ್ಯವೋ ಅಥವಾ ಶಾರೀರಿಕ ಸುಖ ಭೋಗವೋ ? | Is religion important or physical pleasures? ನಮ್ಮವರಲ್ಲಿ ಯಾರೊಬ್ಬರೂ ದ್ರೌಪದಿಯ ಜೊತೆ ಏಕಾಂತದಲ್ಲಿ ಇರುವುದನ್ನು ನೋಡಿದರೆ 12 ವರ್ಷ ವನವಾಸ ಮಾಡುತ್ತಾ ಬ್ರಹ್ಮಚರ್ಯ ಆಚರಿಸಬೇಕು ಎಂಬ ಮಾತಿನಂತೆ ಪಂಚ ಪಾಂಡವರು ನಡೆದುಕೊಂಡಿರುವಾಗ ಒಮ್ಮೆ ಅರ್ಜುನ, ದ್ರೌಪದಿ ಮತ್ತು ಯುಧಿಷ್ಠಿರ ಏಕಾಂತದಲ್ಲಿ ಇದ್ದುದನ್ನು ಕಂಡ. ಆಗ ಅರ್ಜುನ ಏನು ಮಾಡಬೇಕಾಯಿತು ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S3 : EP - 26: ಧರ್ಮ ಮುಖ್ಯವೋ ಅಥವಾ ಶಾರೀರಿಕ ಸುಖ ಭೋಗವೋ ? | Is religion important or physical pleasures?
No transcript for this episode yet
Similar Episodes
No similar episodes found.
Similar Podcasts
No similar podcasts found.