EPISODE · Aug 11, 2023 · 11 MIN
S3 : EP - 27: ಜರಾಸಂಧನ ವಧೆ | Slaughter of Jarasandha
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Mahabharata S3 : EP - 27: ಜರಾಸಂಧನ ವಧೆ | Slaughter of Jarasandha ಮಗಧ ದೇಶವನ್ನ ಮಹಾ ಪರಾಕ್ರಮಿಯಾದ ಬ್ರಹದೃತ ಎಂಬ ರಾಜ ಆಳ್ತಾ ಇದ್ದ, ರೂಪವಂತನೂ, ಸಿರಿವಂತನೂ, ಅತುಲ ಪರಾಕ್ರಮಿಯಾದ ಅವನಿಗೆ ಒಂದು ಅಹಂಕಾರ ಇತ್ತು, ಕಾರಣ ಅವನಲ್ಲಿ ಇದ್ದ ಅಕ್ಷೋಹಿಣಿ ಸೈನ್ಯ ಈ ಸೈನ್ಯದ ಬಲದಿಂದ ಅವನು ಬಲು ದೊಡ್ಡ ಸಾಮ್ರಾಜ್ಯವೊಂದನ್ನ ಕಟ್ಟಿಕೊಂಡಿದ್ದ ... ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S3 : EP - 27: ಜರಾಸಂಧನ ವಧೆ | Slaughter of Jarasandha
No transcript for this episode yet
Similar Episodes
No similar episodes found.
Similar Podcasts
No similar podcasts found.