EPISODE · Sep 22, 2023 · 14 MIN
S3 : EP - 33: ಬ್ರಹದ್ವಂಶ ಹೇಳಿದ ನಳನ ಕಥೆ | The story of Nala
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Mahabharata S3 : EP - 33: ಬ್ರಹದ್ವಂಶ ಹೇಳಿದ ನಳನ ಕಥೆ | The story of Nala ಕಾಮ್ಯಕವನದಿಂದ ದ್ವೈತ ವನಕ್ಕೆ ಬಂದ ಯುಧಿಷ್ಠಿರಾಧಿಗಳು ಕೆಲ ಕಾಲ ಸುಖವಾಗಿದ್ದರು, ಅದರ ಸುಂದರ ವಾತಾವರಣ ಸಾಕಾಗುವಷ್ಟು ಆಹಾರ, ಮುನಿಜನರ ಸತ್ಸಂಗವಿದ್ದರೂ.. ದೇಶ ಭ್ರಷ್ಟರಾದ ನೋವು ಅವರೆಲ್ಲರನ್ನೂ ಒಳಗೊಳಗೇ ಬಹಳವಾಗಿ ಕಾಡ್ತಾ ಇತ್ತು, ಅದರಲ್ಲೂ ದ್ರೌಪದಿ ತನಗಾದ ಅಪಮಾನವನ್ನ ನೆನೆದು ನೆನೆದು ದುಃಖ ಪಡ್ತಾ ಇದ್ದಳು.. ಆಗ .... ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S3 : EP - 33: ಬ್ರಹದ್ವಂಶ ಹೇಳಿದ ನಳನ ಕಥೆ | The story of Nala
No transcript for this episode yet
Similar Episodes
No similar episodes found.
Similar Podcasts
No similar podcasts found.