S3 : EP - 37: ವಾತಾಪಿ ಮತ್ತು ಇಲ್ವರ ಕಥೆ | Mahabharata episode artwork

EPISODE · Oct 20, 2023 · 14 MIN

S3 : EP - 37: ವಾತಾಪಿ ಮತ್ತು ಇಲ್ವರ ಕಥೆ | Mahabharata

from Sandhyavani | ಸಂಧ್ಯಾವಾಣಿ · host Udayavani

In this episode, Dr. Sandhya S. Pai narrates very famous Mahabharata S3 : EP - 37: ವಾತಾಪಿ ಮತ್ತು ಇಲ್ವರ ಕಥೆ | Mahabharata ಇದು ಮಹಾಭಾರತದ ವಾತಾಪಿ ಮತ್ತು ಇಲ್ವರ ಕಥೆ. ಹಿಂದೆ ಮಹಾ ಶಕ್ತಿಶಾಲಿಯಾದ ಇಲ್ವಲ ಎಂಬುವವ ಬ್ರಾಹ್ಮಣರಿಗೆ ಉಪಚಾರ ಮಾಡಿ ಅವರಿಂದ ವರವೊಂದನ್ನು ಕೇಳುತ್ತಾನೆ. ಆದರೆ ಈ ವರದಿಂದ ದೇವಾನು ದೇವತೆಗೆಳಿಗೆ ತೊಂದರೆಯಾಗುತ್ತದೆ ಎಂದು ಅರಿತ ಬ್ರಾಹ್ಮಣರು ವರ ನೀಡಲು ನಿರಾಕರಿಸಿದರು. ಆಗ ಕೋಪಗೊಂಡ ಇಲ್ವಲ ಬ್ರಾಹ್ಮಣರನ್ನೆ ಕೊಂದು ತಿಂದ . ಆ ಬಳಿಕ ಸಿಕ್ಕ ಸಿಕ್ಕ ಬ್ರಾಹ್ಮಣರನ್ನು ಇಬ್ಬರೂ ಸಹೋದರರು ಕೊಲ್ಲುತ್ತಿದ್ದರು.  ಆದರೆ ಮುಂದೆ ಇವರಿಗೆ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

Episode metadata supplied by the publisher feed · Published Oct 20, 2023

Embed this episode

NOW PLAYING

S3 : EP - 37: ವಾತಾಪಿ ಮತ್ತು ಇಲ್ವರ ಕಥೆ | Mahabharata

0:00 14:59

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of Sandhyavani | ಸಂಧ್ಯಾವಾಣಿ?

This episode is 14 minutes long.

When was this Sandhyavani | ಸಂಧ್ಯಾವಾಣಿ episode published?

This episode was published on October 20, 2023.

Can I download this Sandhyavani | ಸಂಧ್ಯಾವಾಣಿ episode?

Yes. Use the download control on the episode player to save the publisher-provided media file.
URL copied to clipboard!